Surprise Me!

KGF ಮೀರಿಸಲಿದೆ ಸಲಾರ್ | Filmibeat Kannada

2021-01-18 1 Dailymotion

ಸಲಾರ್ ಚಿತ್ರದಲ್ಲಿ ಪ್ರಭಾಸ್‌ಗೆ ಜೋಡಿಯಾಗಿ ನಟಿಸಲು ಬಾಲಿವುಡ್ ಆಕ್ಷನ್ ಕ್ವೀನ್ ಕತ್ರಿನಾ ಕೈಫ್ ಗೆ ಆಫರ್ ಮಾಡಲಾಗಿದೆಯಂತೆ. ಈ ಕುರಿತು ಕತ್ರಿನಾ ಜೊತೆ ಒಂದು ಸುತ್ತಿನ ಮಾತುಕತೆ ಸಹ ಮುಗಿದಿದ್ದು, ಇನ್ನು ಒಪ್ಪಿಗೆ ನೀಡಿಲ್ಲವಂತೆ. ಆದರೆ, ಸಲಾರ್ ಚಿತ್ರದ ಕಥೆ ಕೇಳಿ ಥ್ರಿಲ್ ಆಗಿದ್ದಾರೆ ಎಂದು ವರದಿಯಾಗಿದೆ.<br /><br />Bollywood actress Katrina Kaif on board to play the female lead in Salaar. official confirmation soon stay tuned to hombale films and prashanth neel.<br />

Buy Now on CodeCanyon